¡Sorpréndeme!

ನಿಖಿಲ್ ಎಲ್ಲಿದ್ದೀಯಪ್ಪಾ ಫಸ್ಟ್ ಲುಕ್ ಹೊರ ಬಿತ್ತು | ಹೀರೊ ಯಾರು? | FILMIBEAT KANNADA

2019-05-15 3,182 Dailymotion

Mandya sensational word Nikhil Ellidiyappa now it's become movie title. Here is the first look of Nikhil Ellidiyappa Movie.


ನಿಖಿಲ್ ಎಲ್ಲಿದ್ದೀಪ್ಪಾ' ಸಿನಿಮಾ ಆಗುತ್ತೆ, ಟೈಟಲ್ ಗಾಗಿ ನಿರ್ಮಾಪಕರು ಮುಗಿಬಿದ್ದಿದ್ದಾರೆ ಎಂದು ಹೇಳುತ್ತಿರುವಾಗಲೇ ಚಿತ್ರದ ಫಸ್ಟ್ ಲುಕ್ ಕೂಡ ಬಿಡುಗಡೆಯಾಗಿದೆ. ಹೌದು, ಭಾರಿ ಸಂಚಲನ ಮೂಡಿಸಿದ 'ನಿಖಿಲ್ ಎಲ್ಲಿದ್ದೀಪ್ಪಾ' ಸಿನಿಮಾ ಆರಂಭವಾಗಿದೆ. ನಿಖಿಲ್ ಎಲ್ಲಿದ್ದೀಯಪ್ಪಾ ಫಸ್ಟ್ ಲುಕ್ ಹೊರ ಬಿತ್ತು